ಜೇಮ್ಸ್ ಸಿನಿಮಾವನ್ನು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆರೆಹಿಡಿಯಲಾಗಿದೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜೇಮ್ಸ್ ಸಿನಿಮಾಗೆ ಕನ್ನಡ ಖ್ಯಾತ ಕಾಮಿಡಿ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ಪವರ್ ಸ್ಟಾರ್ ಸಿನಿಮಾಗೆ ನಟ ರಂಗಾಯಣ ರಘು ಪದಾರ್ಪಣೆ ಮಾಡಿದ್ದಾರೆ.<br /><br />Actor Rangayana Raghu has joined the shooting of Puneeth Rajkumar's James Movie, directed by Bahadur Chetan.